SDPI ರಾಷ್ಟ್ರೀಯ ಅಧ್ಯಕ್ಷರಾಗಿ MK ಫೈಝಿ ಮರು ಆಯ್ಕೆ

Prasthutha|

ಚೆನ್ನೈ: SDPI ರಾಷ್ಟ್ರೀಯ ಅಧ್ಯಕ್ಷರಾಗಿ MK ಫೈಝಿ ಮರು ಆಯ್ಕೆಯಾಗಿದ್ದಾರೆ.
ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

- Advertisement -


ಪ್ರಧಾನ ಕಾರ್ಯದರ್ಶಿಗಳಾಗಿ ಇಲ್ಯಾಸ್ ಮುಹಮ್ಮದ್ ತುಂಬೆ, ಅಬ್ದುಲ್ ಮಜೀದ್ ಫೈಝಿ, ಸೀತಾರಾಮ್ ಕೋಯಿವಾಲ್, ಯಾಸ್ಮೀನ್ ಫಾರೂಕಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಅಲ್ಫಾನ್ಸೋ ಫ್ರಾಂಕೊ, ರಿಯಾಝ್ ಫರಂಗಿಪೇಟೆ, ತಯೀದುಲ್ ಇಸ್ಲಾಮ್, ಅಬ್ದುಲ್ ಸತ್ತಾರ್, ಫೈಝಲ್ ಇಝ್ಜುದ್ದೀನ್ , ರೂನಾ ಲೇನಾ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿ ಅಬ್ದುಲ್ ರವೂಫ್ ಆಯ್ಕೆಯಾಗಿದ್ದಾರೆ.

Join Whatsapp