ಮುಸ್ಲಿಮ್ ಪರ್ಸನಲ್ ಲಾ ಬೋರ್ಡಿನ ಪ್ರಧಾನ ಕಾರ್ಯದರ್ಶಿ ಮೌಲಾನಾ ಸಯ್ಯಿದ್ ವಲೀ ರಹ್ಮಾನಿ ವಿಧಿ ವಶ !

Prasthutha|

ಮುಸ್ಲಿಮ್ ಪರ್ಸನಲ್ ಲಾ ಬೋರ್ಡಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೌಲಾನಾ ಸಯ್ಯಿದ್ ವಾಲಿ ರಹ್ಮಾನಿ ವಿಧಿ ವಶರಾಗಿದ್ದಾರೆ. ಬಿಹಾರದ ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ಅವರು ಇಂದು ಮದ್ಯಾಹ್ನ ನಿಧನರಾಗಿದ್ದಾರೆ.

- Advertisement -

ಜೂನ್ 5, 1943 ರಂದು ಜನಿಸಿದ್ದ ವಾಲಿ ರಹ್ಮಾನಿ ಅವರು ಪ್ರಖ್ಯಾತ ಸುನ್ನೀ ಪಂಡಿತರಾಗಿದ್ದರು. ‘ರಹ್ಮಾನಿ 30’ ಎಂಬ ಸಂಸ್ಥೆಯ ಸ್ಥಾಪಕರಾಗಿದ್ದರು. 1974 ರಿಂದ 1996 ರ ವರೆಗೆ ಬಿಹಾರ ವಿಧಾನ ಸಭೆಯ ಸದಸ್ಯರಾಗಿದ್ದರು. ವಾಲಿ ರಹ್ಮಾನಿಯ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp