ಮಂಗಳೂರು: ಬಿಸಿ ಬೇಗೆಯಿಂದ ಬಳಲಿದ್ದ ಕರಾವಳಿಯಲ್ಲಿ ಇಂದು ಮುಂಜಾನೆ ಮಳೆ

Prasthutha|

ಮಂಗಳೂರು: ಕಳೆದ ಕೆಲದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸದ್ದು ಮಾಡಿದ್ದ ಮಳೆ ಇಂದು ಭಾನುವಾರ ಕರಾವಳಿ ಭಾಗದಲ್ಲೂ ಸುರಿದಿದ್ದು ಮಂಗಳೂರು ಸೇರಿದಂತೆ ಕರಾವಳಿಯ ಹಲವೆಡೆ ಮಳೆ ಸುರಿದಿದೆ.

- Advertisement -

ಇಂದು ಮುಂಜಾನೆ 6.30ರ ಸುಮಾರಿಗೆ ಮಂಗಳೂರು ನಗರದಲ್ಲಿಆರಂಭವಾದ ಮಳೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದೆ.

ಇನ್ನು ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

- Advertisement -