ಮಂಗಳೂರು | ಅಮಾನ್ಯಗೊಂಡ 1.92 ಕೋಟಿ ರೂ.ಮೌಲ್ಯದ ನೋಟು ವಶ: ಮೂವರ ಬಂಧನ

Prasthutha|

ಮಂಗಳೂರು: 1000, 500 ರೂ. ಮುಖಬೆಲೆಯ ಸುಮಾರು 2ಕೋಟಿ ಮೌಲ್ಯದ ಅಮಾನ್ಯಗೊಂಡ ನೋಟುಗಳ ಸಹಿತ ಮೂವರನ್ನ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

- Advertisement -

ಮಂಗಳೂರಿನ ಜುಬೈರ್ ಹಮ್ಮಬ್ಬ(52), ಪಡೀಲ್ ನ ದೀಪಕ್(32)ಮತ್ತು ಬಜ್ಪೆಯ ನಾಸಿರ್ (40) ಬಂಧಿತರು ಎಂದು ಗುರುತಿಸಲಾಗಿದೆ.

ಚಿತ್ರದುರ್ಗ, ಶಿವಮೊಗ್ಗ ಕಡೆಯಿಂದ ತಂದಿದ್ದ ನೋಟುಗಳ ಸಮೇತ ಆರೋಪಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Join Whatsapp