ಮಂಗಳೂರು: ಮತಾಂತರ ವಿರುದ್ಧ RSS ನಿಂದ ‘ತುಡರ್’ ಕಾರ್ಯಕ್ರಮ

Prasthutha|

ಮಂಗಳೂರು: ಈ ಬಾರಿಯ ದೀಪಾವಳಿಯನ್ನು ದಲಿತರ ಕಾಲನಿಗಳಲ್ಲಿ ಆಚರಿಸಲು ಮುಂದಾಗಿರುವ ಆರ್ ಎಸ್ ಎಸ್, ಈ ಕಾರ್ಯಕ್ರಮಕ್ಕೆ ತುಡರ್ ಎಂಬ ಹೆಸರಿಟ್ಟಿದೆ.

- Advertisement -


ತುಡರ್ ಎಂದರೆ ತುಳುವಿನಲ್ಲಿ ದೀಪ ಎಂಬ ಅರ್ಥವಿದೆ. ಅಸ್ಪೃಶ್ಯರ ಕಾಲೊನಿಗಳಲ್ಲಿ ದೀಪಾವಳಿ ಹಬ್ಬ ಆಚರಿಸುವ ಮೂಲಕ ಧರ್ಮದೊಳಗೆ ಜಾತಿ ಪದ್ಧತಿ, ಅಸ್ಪೃಶ್ಯತೆ ನಿವಾರಿಸುವುದು ನಮ್ಮ ಉದ್ದೇಶ ಎಂದು ಆರ್ ಎಸ್ ಎಸ್ ಹೇಳಿಕೊಂಡಿದೆ.

Join Whatsapp