ನಾಳೆ ಮಂಗಳೂರು ಮ್ಯಾರಥಾನ್-2022

Prasthutha|

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ಇದೇ ನ.6ರ ಭಾನುವಾರ ಮಂಗಳಾ ಸ್ಟೇಡಿಯಂನಲ್ಲಿ ಮಂಗಳೂರು ಮ್ಯಾರಥಾನ್-2022 ಎಂಬ ಮೊದಲ ಆವೃತ್ತಿಯ ನಿವಿಯುಸ್ ಮಂಗಳೂರು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ.

- Advertisement -


ನಗರದಿಂದ ತಣ್ಣೀರು ಬಾವಿ ಬೀಚ್ ವರೆಗಿನ ಈ ಮ್ಯಾರಥಾನ್ ನಲ್ಲಿ ಹಾಫ್ ಮ್ಯಾರಥಾನ್ (21.1ಕಿ.ಮಿ), 10ಕಿ.ಮೀ, 5ಕಿ.ಮೀ, ಮತ್ತು 2ಕಿ.ಮೀ ಓಟದಲ್ಲಿ ಭಾಗವಹಿಸುವ ವಿವಿಧ ವಯೋಮಾನದ 2000ಕ್ಕೂ ಹೆಚ್ಚಿನ ಸ್ಪರ್ಧಿಗಳಿಗೆ ಒಟ್ಟು 2ಲಕ್ಷ ರೂ. ವರೆಗಿನ ಬಹುಮಾನಗಳಿದೆ.
ಹೆಚ್ಚಿನ ಮಾಹಿತಿಗೆ www.mangloremarathon.com ಅಥವಾ ದೂ.ಸಂ: 8792088654 ಅನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp