ಮಲ್ಲೂರು ಗ್ರಾ.ಪಂ.: SDPIಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ

Prasthutha|

ಅಧ್ಯಕ್ಷರಾಗಿ ಪ್ರೇಮಾ ಸತೀಶ್, ಉಪಾಧ್ಯಕ್ಷರಾಗಿ ಇಲ್ಯಾಸ್ ಪಾದೆ ಆಯ್ಕೆ

- Advertisement -

ಮಂಗಳೂರು: ಮಲ್ಲೂರು ಗ್ರಾಮ ಪಂಚಾಯತ್ ನ  ಎರಡನೇ  ಅವಧಿಯ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಎಸ್ ಡಿ ಪಿ ಐ ಬೆಂಬಲಿತ ಸದಸ್ಯೆ ಪ್ರೇಮಾ ಸತೀಶ್ ಮತ್ತು ಉಪಾಧ್ಯಕ್ಷರಾಗಿ ಎಸ್ ಡಿ ಪಿ ಐ ಬೆಂಬಲಿತ ಸದಸ್ಯ ಇಲ್ಯಾಸ್ ಪಾದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

9 ಸದಸ್ಯರನ್ನು ಒಳಗೊಂಡ ಮಲ್ಲೂರು ಗ್ರಾಮ ಪಂಚಾಯತ್ ನಲ್ಲಿ ಎಸ್ ಡಿ ಪಿ ಐ 5 ಸದಸ್ಯ ಬಲ ಹೊಂದಿದೆ, ಕಾಂಗ್ರೆಸ್ ಬೆಂಬಲಿತ 3, ಬಿಜೆಪಿ ಬೆಂಬಲಿತ 1 ಸದಸ್ಯರಿದ್ದು, ಇಂದು ನಡೆದ ಗ್ರಾಮ ಪಂಚಾಯತ್ ಚುನಾವಣೆ ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಗೈರಾಗಿದ್ದು, ಇದರಿಂದ ಎಸ್ ಡಿ ಪಿ ಐ ಬೆಂಬಲಿತರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Join Whatsapp