ಮಧ್ಯಪ್ರದೇಶ: ಅಕ್ಟೋಬರ್’ನಲ್ಲಿ ನಡೆಯಲಿದೆ ಇಂಡಿಯಾ ಮೈತ್ರಿಕೂಟದ ಮೊದಲ ರ್‍ಯಾಲಿ

Prasthutha|

ಭೋಪಾಲ್: ಹಲವಾರು ಸಭೆಗಳ ನಂತರ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಮಧ್ಯಪ್ರದೇಶದಲ್ಲಿ ತಮ್ಮ ಮೊದಲ ಜಂಟಿ ಸಾರ್ವಜನಿಕ ರ್‍ಯಾಲಿಯನ್ನು ನಡೆಸಲು ನಿರ್ಧರಿಸಿದೆ.

- Advertisement -

ವಿರೋಧ ಪಕ್ಷದ ಮೈತ್ರಿಯು ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಬೆಂಬಲವನ್ನು ಸಂಗ್ರಹಿಸಲಿದೆ ಎಂದು ಡಿಎಂಕೆ ಶಾಸಕ ಟಿಆರ್ ಬಾಲು ಖಚಿತಪಡಿಸಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯನ್ನು ಬಣವು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಅವರು ಹೇಳಿದ್ದಾರೆ.

Join Whatsapp