ಬೆಂಗಳೂರು: ಕಳೆದ ಕೆಲಸ ವಾರಗಳಿಂದ ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಉಪಚುನಾವಣೆಯ ಫಲಿತಾಂಶಕ್ಕೆ ಇಂದು ಕೌಂಟ್ಡೌನ್ ಶುರುವಾಗಿದೆ. ಬೆಂಗಳೂರಿನ ಆರ್ಆರ್ ನಗರ ವಿಧಾನಸಭಾ ಕ್ಷೇತ್ರ ಮತ್ತು ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದ ಜಿದ್ದಾಜಿದ್ದಿನ ಕಣದಲ್ಲಿ ಮೂರೂ ಪಕ್ಷಗಳಿಂದ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆರ್ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಕುಸುಮಾ ಮತ್ತು ಜೆಡಿಎಸ್ನಿಂದ ವಿ ಕೃಷ್ಣಮೂರ್ತಿ ಕಣದಲ್ಲಿದ್ರೆ, ಶಿರಾದಲ್ಲಿ ಕಾಂಗ್ರೆಸ್ನಿಂದ ಟಿಬಿ ಜಯಚಂದ್ರ, ಬಿಜೆಪಿಯಿಂದ ಡಾ.ಎಂ ಆರ್ ರಾಜೇಶ್ ಮತ್ತು ಜೆಡಿಎಸ್ನಿಂದ ಅಮ್ಮಜಮ್ಮಾ ತಮ್ಮ ಗೆಲುವಿಗಾಗಿ ಕಾತರಿಸುತ್ತಿದ್ದಾರೆ. ಇಂದು ಹೊರಬೀಳಲಿರುವ ಉಪಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
ಶಿರಾ (20ನೆ ಸುತ್ತು): 10122 ಮತಗಳ ಮುನ್ನಡೆ
ಬಿಜೆಪಿ: 62481
ಕಾಂಗ್ರೆಸ್: 52359
ಜೆಡಿಎಸ್: 28439
ನೋಟಾ: 509
ಬಿಜೆಪಿ ಮುನ್ನಡೆ : 10122
ಶಿರಾ (19ನೆ ಸುತ್ತು): 8883 ಮತಗಳ ಮುನ್ನಡೆ
ಬಿಜೆಪಿ: 59437
ಕಾಂಗ್ರೆಸ್: 50544
ಜೆಡಿಎಸ್: 27462
ನೋಟಾ: 495
ಬಿಜೆಪಿ ಮುನ್ನಡೆ : 8883
ಶಿರಾ (18ನೆ ಸುತ್ತು): ಬಿಜೆಪಿ ಮುನ್ನಡೆ
ಬಿಜೆಪಿ: 54630
ಕಾಂಗ್ರೆಸ್: 47720
ಜೆಡಿಎಸ್: 26099
ನೋಟಾ: 458
ಬಿಜೆಪಿ ಮುನ್ನಡೆ : 6910
ಶಿರಾ (17ನೆ ಸುತ್ತು): 17ನೆ ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿ 5,403 ಮತಗಳ ಮುನ್ನಡೆ ಸಾಧಿಸಿದೆ.
ಬಿಜೆಪಿ: 51289
ಕಾಂಗ್ರೆಸ್: 45886
ಜೆಡಿಎಸ್: 25197
ನೋಟಾ: 434
ಬಿಜೆಪಿ ಮುನ್ನಡೆ : 5403
ಶಿರಾ (16ನೆ ಸುತ್ತು): 14 ಮತ್ತು 15ನೆ ಸುತ್ತಿನಲ್ಲಿ ಇಳಿದಿದ್ದ ಬಿಜೆಪಿ ಮುನ್ನಡೆ 16ನೆ ಸುತ್ತಿನಲ್ಲಿ ಸ್ವಲ್ಪ ಚೇತರಿಕೆ.
ಬಿಜೆಪಿ: 47608
ಕಾಂಗ್ರೆಸ್: 43811
ಜೆಡಿಎಸ್: 23822
ನೋಟಾ: 3797
ಬಿಜೆಪಿ ಮುನ್ನಡೆ : 3797
ಆರ್.ಆರ್.ನಗರ (18ನೆ ಸುತ್ತು): ಮುನಿರತ್ನಗೆ ಮತ 92864
ಮುನಿರತ್ನ (ಬಿಜೆಪಿ): 92864
ಕುಸುಮಾ (ಕಾಂಗ್ರೆಸ್): 52504
ಕೃಷ್ಣ ಮೂರ್ತಿ (ಜೆ.ಡಿ.ಎಸ್): 7178
ಮುನಿರತ್ನ ಮುನ್ನಡೆ: 40,360
ಇನ್ನೂ 7 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಶಿರಾ (15ನೆ ಸುತ್ತು): 1865 ಮುನ್ನಡೆಗೆ ಇಳಿದ ಬಿಜೆಪಿ
ಬಿಜೆಪಿ: 43684
ಕಾಂಗ್ರೆಸ್: 41819
ಜೆಡಿಎಸ್: 23501
ನೋಟಾ: 373
ಆರ್.ಆರ್.ನಗರ (17ನೆ ಸುತ್ತು): ಮುನಿರತ್ನಗೆ 88,196 ಮತ
ಮುನಿರತ್ನ (ಬಿಜೆಪಿ): 88,196
ಕುಸುಮಾ (ಕಾಂಗ್ರೆಸ್): 49,908
ಕೃಷ್ಣ ಮೂರ್ತಿ (ಜೆ.ಡಿ.ಎಸ್): 6952
ಮುನಿರತ್ನ ಮುನ್ನಡೆ: 38,288
ಇನ್ನೂ 8 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಆರ್.ಆರ್.ನಗರ (16ನೆ ಸುತ್ತು): ಮುನಿರತ್ನಗೆ 83,047 ಮತ
ಮುನಿರತ್ನ (ಬಿಜೆಪಿ): 83,047
ಕುಸುಮಾ (ಕಾಂಗ್ರೆಸ್): 46,851
ಕೃಷ್ಣ ಮೂರ್ತಿ (ಜೆ.ಡಿ.ಎಸ್): 6381
ಇನ್ನೂ 9 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಶಿರಾ (14ನೆ ಸುತ್ತು): ಬಿಜೆಪಿ ಮುನ್ನಡೆ ಕುಸಿದಿದೆ. 7 ಸಾವಿರ ಮತಗಳ ಮುನ್ನಡೆಯಿಂದ 3 ಸಾವಿರ ಮತಗಳ ಮುನ್ನಡೆ.
ಬಿಜೆಪಿ: 41803
ಕಾಂಗ್ರೆಸ್: 38017
ಜೆಡಿಎಸ್: 21697
ನೋಟಾ: 365
ಆರ್.ಆರ್.ನಗರ (15ನೆ ಸುತ್ತು): ಮುನಿರತ್ನ 35,526 ಮತಗಳ ಮುನ್ನಡೆ
ಮುನಿರತ್ನ (ಬಿಜೆಪಿ): 78,642
ಕುಸುಮಾ (ಕಾಂಗ್ರೆಸ್): 43,116
ಕೃಷ್ಣ ಮೂರ್ತಿ (ಜೆ.ಡಿ.ಎಸ್): 5638
ಇನ್ನೂ 10 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಶಿರಾ (13ನೆ ಸುತ್ತು): ಬಿಜೆಪಿಗೆ 41642 ಮತ
ಬಿಜೆಪಿ: 41642
ಕಾಂಗ್ರೆಸ್: 33151
ಜೆಡಿಎಸ್: 20356
ನೋಟಾ: 352
ಆರ್.ಆರ್.ನಗರ (14ನೆ ಸುತ್ತು): ಮುನಿರತ್ನ 73,932 ಮತ
ಮುನಿರತ್ನ (ಬಿಜೆಪಿ): 73,932
ಕುಸುಮಾ (ಕಾಂಗ್ರೆಸ್): 39,415
ಕೃಷ್ಣ ಮೂರ್ತಿ (ಜೆ.ಡಿ.ಎಸ್): 4660
ಇನ್ನೂ 11 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಶಿರಾ (12ನೆ ಸುತ್ತು): ಬಿಜೆಪಿಗೆ 7870 ಮತಗಳ ಮುನ್ನಡೆ
ಬಿಜೆಪಿ: 37,808
ಕಾಂಗ್ರೆಸ್: 29,938
ಜೆಡಿಎಸ್: 19,522
ಆರ್.ಆರ್.ನಗರ (13ನೆ ಸುತ್ತು): ಮುನಿರತ್ನ 33185 ಮತಗಳ ಮುನ್ನಡೆ
ಮುನಿರತ್ನ (ಬಿಜೆಪಿ): 69,484
ಕುಸುಮಾ (ಕಾಂಗ್ರೆಸ್): 36,299
ಕೃಷ್ಣ ಮೂರ್ತಿ (ಜೆ.ಡಿ.ಎಸ್): 3906
ಇನ್ನೂ 12 ಸುತ್ತುಗಳ ಮತ ಎಣಿಕೆ ಬಾಕಿ ಇದೆ.
ಆರ್.ಆರ್.ನಗರ (12ನೆ ಸುತ್ತು): ಬಿಜೆಪಿ ಭಾರೀ ಮುನ್ನಡೆ
ಮುನಿರತ್ನ (ಬಿಜೆಪಿ): 64703
ಕುಸುಮಾ (ಕಾಂಗ್ರೆಸ್): 33527
ಕೃಷ್ಣ ಮೂರ್ತಿ (ಜೆ.ಡಿ.ಎಸ್): 3336
ಶಿರಾ (11ನೆ ಸುತ್ತು): ಬಿಜೆಪಿ ಮುನ್ನಡೆ
ಬಿಜೆಪಿ: 34,068
ಕಾಂಗ್ರೆಸ್: 27,173
ಜೆಡಿಎಸ್: 18,169
ಆರ್.ಆರ್.ನಗರ (11ನೆ ಸುತ್ತು): ಬಿಜೆಪಿಗೆ ಭಾರೀ ಮುನ್ನಡೆ
ಮುನಿರತ್ನ (ಬಿಜೆಪಿ) – 66,668
ಕುಸುಮಾ (ಕಾಂಗ್ರೆಸ್) – 28,111
ಶಿರಾ (10ನೆ ಸುತ್ತು: ಬಿಜೆಪಿ ಮುನ್ನಡೆ
ಬಿಜೆಪಿ: 30,883
ಕಾಂಗ್ರೆಸ್: 24,908
ಜೆಡಿಎಸ್: 16,911
ಬಿಜೆಪಿ ಅಂತರ – 5975