ಮಣಿಪುರ ಉಪಚುನಾವಣೆ : ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿಗೆ ಮೊದಲ ಜಯ

Prasthutha|

ನವದೆಹಲಿ : ಮಣಿಪುರ ಉಪ ಚುನಾವಣೆಯಲ್ಲಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಆ ಮೂಲಕ ಬಿಹಾರ ವಿಧಾನಸಭಾ ಚುನಾವಣೆ ಮತ್ತು ದೇಶದ ವಿವಿಧ ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಗೆಲುವು ಒಲಿದಿದೆ.

- Advertisement -

ಮಣಿಪುರದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಿಂಗಾಟ್ ನ ಬಿಜೆಪಿ ಅಭ್ಯರ್ಥಿ ಜಿನ್ಸುವಾನ್ಹೌ ಜಯ ಗಳಿಸಿದ್ದಾರೆ.

Join Whatsapp