ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ನಿಧನ

Prasthutha|

ಹೊಸದಿಲ್ಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಅವರು ನಿಧನರಾಗಿದ್ದಾರೆ.

- Advertisement -

97ನೇ ವಯಸ್ಸಿನ ಶಾಂತಿ ಭೂಷಣ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಅವರು ಸುಪ್ರೀಮ್ ಕೋರ್ಟಿನ ಖ್ಯಾತ ವಕೀಲರಾಗಿದ್ದರು.

ಶಾಂತಿ ಭೂಷಣ್ 1980ರಲ್ಲಿ ಸ್ಥಾಪನೆಯಾದ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ ಎನ್ನುವ ಪ್ರಸಿದ್ಧ NGO ಸಂಸ್ಥೆಯ ಸ್ಥಾಪಕರಾಗಿದ್ದಾರೆ.

- Advertisement -

ಅವರು ಮೊರಾರ್ಜಿ ದೇಸಾಯಿ ಸಂಪುಟದಲ್ಲಿ 1977 ರಿಂದ 1979 ರವರೆಗೆ ಭಾರತದ ಕಾನೂನು ಸಚಿವರಾಗಿದ್ದರು.

Join Whatsapp