ಲಡಾಖ್ | ಸೇನೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಡಾಖ್ನ ಲೇಹ್ ಮಾರುಕಟ್ಟೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿದ್ದಾರೆ.

- Advertisement -


ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ 19ರಂದು ಬೈಕ್ನಲ್ಲಿ ಲಡಾಖ್ ಪ್ರವಾಸ ಆರಂಭಿಸಿದ್ದರು. ಅವರೊಂದಿಗೆ ಹಲವು ಬೈಕರ್ಗಳು ಇದ್ದಾರೆ.


ರಾಹುಲ್ ಭೇಟಿಯ ವಿಡಿಯೊವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಭಾರತ ಮಾತೆಗೆ ಜಯವಾಗಲಿ’ ಎಂದು ಬರೆದುಕೊಂಡಿದೆ.

- Advertisement -

Join Whatsapp