ಯತ್ನಾಳ್‌ರ 40 ಸಾವಿರ ಕೋಟಿ ಆರೋಪವನ್ನು ಅಲ್ಲಗೆಳೆದ ಕುಮಾರಸ್ವಾಮಿ!

Prasthutha|

ಬೆಂಗಳೂರು: ಕೊರೋನ ಸಮಯದಲ್ಲಿ ಸಿಎಂ ಬಿ.ಎಸ್.ವೈ 40 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮಾಡಿದ ಗಂಭೀರ ಆರೋಪಕ್ಕೆ ಖುದ್ದು ಬಿಜೆಪಿಗರೇ ಸೈಲೆಂಟಾಗಿದ್ದಾರೆ. ಆದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಬಿಎಸ್‌ವೈ ಅವ್ರನ್ನ ಸಮರ್ಥನೆ ಮಾಡ್ಕೊಂಡಿದ್ದಾರೆ.

- Advertisement -

ಸುದ್ದಿಗೋಷ್ಟಿಯಲ್ಲಿ ಮಾತಾಡಿರುವ ಕುಮಾರಸ್ವಾಮಿ, ಅವ್ರು, ಪಾಪ ಯತ್ನಾಳ್‌ ಏನೋ ಭಿನ್ನಾಭಿಪ್ರಾಯದಿಂದ 40 ಸಾವಿರ ಕೋಟಿ ಅಂತ ಹೇಳಿದ್ದಾರೆ. ಅದನ್ನೆಲ್ಲ ನಂಬೊಕಾಯ್ತದಾ? 2-3 ಸಾವಿರವೊ ಹೇಳಲಿ. ಆದ್ರೆ 40 ಸಾವಿರ ಕೋಟಿ ಎಲ್ಲ ಸುಳ್ಳು ಎಂದು ಹೇಳಿದ್ದಾರೆ.

Join Whatsapp