ಕೇರಳ | ಆರೋಗ್ಯ ಸಚಿವೆ ಕೆ.ಕೆ. ಶೈಲಜಾಗೆ ಗೆಲುವು

Prasthutha|

ಕಣ್ಣೂರು: ಮಟ್ಟಣ್ಣೂರಿನಲ್ಲಿ ಕೆ.ಕೆ.ಶೈಲಜಾ 61,035 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. 2016 ರಲ್ಲಿ ಕೂತುಪರಂಬ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದ ಕೆ.ಕೆ. ಶೈಲಜಾ, ಈ ಬಾರಿ ಕ್ಷೇತ್ರ ಬದಲಾಯಿಸಿ ಮಟ್ಟಣ್ಣೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

- Advertisement -

ಶೈಲಜಾ ಅವರು ಸಾಂಕ್ರಾಮಿಕ ರೋಗಗಳಾದ ನಿಪಾ ವೈರಸ್ ಮತ್ತು ಕೋವಿಡ್ ತಡೆಗಟ್ಟುವ ಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ ಆರೋಗ್ಯ ಸಚಿವೆ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು.

Join Whatsapp