ಕೇರಳ | ಯೂತ್ ಲೀಗ್ ನಾಯಕ ಪಿಕೆ ಫಿರೋಝ್ ಗೆ ಸೋಲು

Prasthutha|

ಯೂತ್ ಮುಸ್ಲಿಮ್ ಲೀಗ್ ನಾಯಕ ಪಿಕೆ ಫಿರೋಝ್ ತಾನೂರ್ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಾಲಿ ಶಾಸಕ ವಿ ಅಬ್ದುರಹ್ಮಾನ್ ವಿಜಯಶಾಲಿಯಾಗಿದ್ದಾರೆ.

- Advertisement -

ಈ ಬಾರಿ ಪಿಕೆ ಫಿರೋಝ್ ರನ್ನು ತಾನೂರ್‌ ಕ್ಷೇತ್ರವನ್ನು ಅಬ್ದುರಹ್ಮಾನ್‌ ಅವರಿಂದ ಕಸಿದುಕೊಳ್ಳಲು ಕಣಕ್ಕೆ ಇಳಿಸಲಾಗಿತ್ತು. ಆದರೆ ಈ ಬಾರಿಯೂ ಅಬ್ದುರಹ್ಮಾನ್‌ ಗೆಲುವು ಸಾಧಿಸಿದ್ದಾರೆ.

Join Whatsapp