ಕಾರ್ನಾಡ್: ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಶನ್’ ನ ವಾರ್ಷಿಕ ಮಹಾಸಭೆ

Prasthutha|

ಮಂಗಳೂರು: ಮುಲ್ಕಿ ಸಮೀಪದ ಕಾರ್ನಾಡಿನಲ್ಲಿ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಶನ್ ನ 2021 – 2022 ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾರ್ನಾಡು ಮಸೀದಿಯ ಮುದರ್ರಿಸ್ ಕಲಂದರ್ ಶಾಫಿ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

ಈ ವೇಳೆ ನೂತನ ಅಧ್ಯಕ್ಷರಾಗಿ ರಿಯಾಝ್ ಕಾರ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ತೌಸೀಫ್ ಕಾರ್ನಾಡ್, ಉಪಾಧ್ಯಕ್ಷರಾಗಿ ಹುಸೈನ್ ಕಾರ್ನಾಡ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕಾರ್ನಾಡ್, ಕೋಶಾಧಿಕಾರಿಯಾಗಿ ಹಮೀದ್ ಕಿಲ್ಪಾಡಿ, ಲೆಕ್ಕ ಪರಿಶೋಧಕರಾಗಿ ರಿಝ್ವಾನ್ ಕಾರ್ನಾಡ್, ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಕಾರ್ನಾಡ್, ಇಕ್ಬಾಲ್ ಕಾರ್ನಾಡ್, ಶಂಶೀರ್ ಕಾರ್ನಾಡ್, ಶಾಕೀಫ್ ದರ್ಗಾ ರೋಡ್, ಫೈರೋಝ್ ಅಜಿಲಮೊಗರು, ಇಫಾಝ್ ಕಾರ್ನಾಡ್, ಹಮೀದ್ ಕೊಳ್ನಾಡ್, ಹಿಲಾಲ್ ದರ್ಗಾರೋಡ್ ಎಂಬವರನ್ನು ಆಯ್ಕೆಗೊಳಿಸಲಾಗಿದೆ.

Join Whatsapp