ಕರಾಟೆ ಚಾಂಪಿಯನ್ಶಿಪ್: ರಾಹೀಲ್ ಅಬ್ಬಾಸ್’ಗೆ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ

Prasthutha|

ಬೆಂಗಳೂರು: ಆಗಸ್ಟ್ 7 ರಂದು ಬೆಂಗಳೂರು ನಲ್ಲಿ ನಡೆದ  ರಾಷ್ಟ್ರ ಮಟ್ಟದ ಶೋಟೋಖನ್ ಇಂಡಿಪೆಂಡೆನ್ಸ್ ಕಪ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬೆಂಗಳೂರು ನ ಅಸಿಸ್ಸಿ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ರಾಹೀಲ್ ಅಬ್ಬಾಸ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

- Advertisement -

ಇವರು DR ವಸಂತ್ ಪೂವಯ್ಯ (NSG CAT commando rtd ) ರವರ ಜೊತೆಗೆ ತರಬೇತಿ ಪಡೆಯುತ್ತಿದ್ದಾರೆ. ಇವರು ಅಬ್ಬಾಸ್ ಸಿಪಿ ಮತ್ತು ಸಾಜಿದ ಅಬ್ಬಾಸ್ ರವರ ಮಗನಾಗಿದ್ದಾರೆ.

Join Whatsapp