ಕಾಪು ಪುರಸಭೆಯ ಫಲಿತಾಂಶ ಪ್ರಕಟ: ಬಿಜೆಪಿಗೆ ಬಹುಮತ

Prasthutha|

ಕಾಪು: ಡಿ. 27 ರಂದು ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 12, ಕಾಂಗ್ರೆಸ್ 7, ಎಸ್ ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

- Advertisement -

ಎಸ್ ಡಿಪಿಐ ಅಭ್ಯರ್ಥಿಗಳಾದ ವಹೀದಾ ಬಾನು (290), ಸರಿತಾ (221) ಹಾಗೂ ನೂರುದ್ದೀನ್ (335) ಜಯಸಾಧಿಸಿದ್ದಾರೆ.

ಕಾಪು ಪುರಸಭೆಗೆ ಇದೇ ಮೊದಲ ಬಾರಿಗೆ ಎಸ್ ಡಿಪಿಐ ಪ್ರವೇಶಿಸಿದ್ದು, ಮೊದಲ ಬಾರಿಗೆ ಒಟ್ಟಾಗಿ ಮೂವರು ಸದಸ್ಯರು ಪ್ರವೇಶ ಪಡೆದಿದ್ದಾರೆ.

Join Whatsapp