ಕಡಬ: ZEN MARK ಸೇವಾ ಸಿಂಧು ಹಾಗೂ ಟ್ರಾವೆಲ್ಸ್ ಉದ್ಘಾಟನೆ

Prasthutha|

ಕಡಬ: ZEN MARK ಸೇವಾ ಸಿಂಧು ಹಾಗೂ ಟ್ರಾವೆಲ್ಸ್ ಕೇಂದ್ರ ಕಡಬ ಮುಖ್ಯರಸ್ತೆಯ ರೊಯಲ್ ಬೇಕರಿ ಸೆಂಟರ್ ನಲ್ಲಿ ಇಂದು ಉದ್ಘಾಟನೆಗೊಂಡಿದೆ.

- Advertisement -


ZEN MARK ಜನ ಸೇವಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಬೇಕಾದ ಎಲ್ಲ ಸೇವೆ ಸೌಲಭ್ಯಗಳಿದ್ದು, COMMUNICATION, TRAVELS, CORPORATION, DESIGNಕೂಡ ಲಭ್ಯವಿದೆ.

Join Whatsapp