ಕಾಸರಗೋಡು: ಗುಡುಗು, ಮಿಂಚು ಸಹಿತ ಭಾರೀ ಮಳೆ

Prasthutha|

ಕಾಸರಗೋಡು: ಕಾಸರಗೋಡು ಸುತ್ತಮುತ್ತ ಗುಡುಗು, ಮಿಂಚು ಸಹಿತ ಇಂದು ಬೆಳಿಗ್ಗೆ ಭಾರೀ ಮಳೆ ಸುರಿದಿದ್ದು, ಚೆರ್ಕಳ ಪೇಟೆಯಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ.

- Advertisement -


ಕಾಸರಗೋಡು ಸುತ್ತಮುತ್ತ ಮೊದಲ ಬೇಸಿಗೆ ಮಳೆ ಸುರಿದಿದ್ದು, ಕೆಲವೆಡೆ ಉತ್ತಮ ಮಳೆಯಾಗಿದೆ ಎಂದು ತಿಳಿದುಬಂದಿದೆ.

Join Whatsapp