ಇಸ್ಲಾಮಾಬಾದ್: ಪಾಕಿಸ್ತಾನದ ಕರಾವಳಿಯ ಗ್ವಾದಾರ್ ನಲ್ಲಿ ಪಾಕಿಸ್ತಾನದ ಸ್ಥಾಪಕ ಮುಹಮ್ಮದಾಲಿ ಜಿನ್ನಾ ಅವರ ಪ್ರತಿಮೆಯನ್ನು ನಾಶ ಪಡಿಸಲಾಗಿದೆ.
- Advertisement -
ಬಲೂಚ್ ರಿಪಬ್ಲಿಕನ್ ಆರ್ಮಿಯ ವಕ್ತಾರ ಬಾಬ್ಗಾರ್ ಬಲೂಚ್ ಅವರು ಟ್ವಿಟರ್ ನಲ್ಲಿ, ನಾವು ಜಿನ್ನಾರ ಪ್ರತಿಮೆ ಉರುಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಹೋರಾಟ ನಡೆಸುತ್ತಿರುವವರು ಜಿನ್ನಾ ಮತ್ತು ಪಾಕಿಸ್ತಾನವನ್ನು ವಿರೋಧಿಸುತ್ತಿದ್ದಾರೆ.