ದುಬೈ ಬುರ್ಜ್ ಖಲೀಫಾದಲ್ಲಿ ‘ಜವಾನ್’ ಚಿತ್ರದ ಟ್ರೈಲರ್ ರಿಲೀಸ್

Prasthutha|

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾದ ಟ್ರೈಲರ್ ಜಗತ್ತಿನ ಅತೀ ಎತ್ತರದ ಗಗನಚುಂಬಿ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಿದೆ.

- Advertisement -


ಗುರುವಾರ ರಾತ್ರಿ ಬುರ್ಜ್ ಖಲೀಫಾದ ಮೇಲೆ ಜವಾನ್ ಟ್ರೈಲರ್ ಪ್ರದರ್ಶನವಾಗಿ ಸಾವಿರಾರು ಅಭಿಮಾನಿಗಳನ್ನು ರಂಜಿಸಿದೆ.


ಜವಾನ್ ರಿಲೀಸ್ ಗೆ ಒಂದು ವಾರ ಬಾಕಿಯಿದೆ. ಇದೇ ಸೆ.7ಕ್ಕೆ ಶಾರುಖ್ ನಟನೆಗೆ ಜವಾನ್ ತೆರೆಗೆ ಬರಲು ಸಜ್ಜಾಗಿದೆ.

Join Whatsapp