ಇದು ‘ಬಿಜೆಪಿ ಲಸಿಕೆ’, ನಾನು ತೆಗೆದುಕೊಳ್ಳುವುದಿಲ್ಲ : ಅಖಿಲೇಶ್ ಯಾದವ್

Prasthutha|

ಲಖನೌ : ಕೋವಿಡ್ 19ಗೆ ಜಾರಿಗೊಳ್ಳಲಿರುವ ಲಸಿಕೆಯನ್ನು ಅದು ಬಿಜೆಪಿ ಲಸಿಕೆ, ಅದನ್ನು ತಾವು ಬಳಸುವುದಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement -

“ಬಿಜೆಪಿಯಿಂದ ಬಳಕೆಯಾಗುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಬಿಜೆಪಿಯ ಲಸಿಕೆಯನ್ನು ನಾವು ಹೊಂದಲು ಸಾಧ್ಯವಿಲ್ಲ” ಎಂದು ಅಖಿಲೇಶ್ ಹೇಳಿದ್ದಾರೆ. 2022ರಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬರಲಿದೆ, ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.  

Join Whatsapp