ಐಟಿ ದಾಳಿ: ಮಾಜಿ ಕಾರ್ಪೊರೇಟರ್​​ ನ ಬಾಮೈದನ ಮನೆಯಲ್ಲಿ 40 ಕೋಟಿ ರೂ. ಪತ್ತೆ

Prasthutha|

- Advertisement -

ಬೆಂಗಳೂರು: ನಗರದಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದ್ದು, ಮಾಜಿ ಕಾರ್ಪೊರೇಟರ್​ ಅಶ್ವತ್ಥಮ್ಮ ಬಾಮೈದ ಪ್ರದೀಪ್ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್​ ಗೆ ಸೇರಿದ ಫ್ಲ್ಯಾಟ್​ ನ ಬೆಡ್​​ ರೂಮ್​ ನಲ್ಲಿ 23 ಬಾಕ್ಸ್​​ ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

- Advertisement -

ಐಟಿ ಅಧಿಕಾರಿಗಳು ಪ್ರದೀಪ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ.