ಸೌದಿ ಅರೇಬಿಯ: ಉತ್ತರ ಪ್ರದೇಶದ ಯುವಕ ನಿಧನ|ದಫನ ಕಾರ್ಯ ನೆರವೇರಿಸಿದ ISF

Prasthutha|

ಯಾಂಬು: ಉತ್ತರ ಪ್ರದೇಶದ ಬರೇಲಿ ಮೂಲದ ನಾಸೀರ್ ಖಾನ್ (32 ವಯಸ್ಸು) ಎಂಬವರು ಜುಲೈ 2 ರಂದು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 22 ರಂದು ನಿಧನರಾಗಿದ್ದಾರೆ.

- Advertisement -

ಅಂತಿಮ ವಿಧಿವಿಧಾನಕ್ಕೆ ಬೇಕಾದ ಎಲ್ಲ ದಾಖಲೆ ಪತ್ರಗಳನ್ನು ಇಂಡಿಯನ್ ಸೋಶಿಯಲ್ ಫೋರಮ್ ಯಾಂಬು ಮತ್ತು ಜಿದ್ದಾ ಕಾರ್ಯಕರ್ತರು ಸಿದ್ಧಗೊಳಿಸಿದರು.

ಜುಲೈ 30 ರಂದು ಮಕ್ಬರ ಯಾಂಬು ದಫನಭೂಮಿಯಲ್ಲಿ ಮಗ್ರಿಬ್ ನಮಾಜ್ ಬಳಿಕ ದಫನ್ ಮಾಡಲಾಯಿತು. ದಫನ ಕಾರ್ಯದಲ್ಲಿ  ISF ಕಾರ್ಯಕರ್ತರು ಪಾಲ್ಗೊಂಡಿದ್ದರು.

Join Whatsapp