ಇಂದಿನಿಂದ ‘ಐಪಿಎಲ್’ ಮಹಾ ಹಬ್ಬ ಆರಂಭ

Prasthutha|

ಮುಂಬೈ: ಇಂದಿನಿಂದ ಐಪಿಎಲ್ 2022ಗೆ ಕ್ವಿಕ್ ಸ್ಟಾರ್ಟ್ ಸಿಗಲಿದೆ. ಮೊದಲನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ.

- Advertisement -

ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಇಬ್ಬರಿಗೂ ಈ ಪಂದ್ಯ ಅಗ್ನಿ ಪರೀಕ್ಷೆಯಾಗಿದ್ದು, ಮೊದಲ ಬಾರಿ ನಾಯಕತ್ವ ವಹಿಸಿಕೊಂಡಿರುವ ಇಬ್ಬರಿಗೂ ತಂಡದ ಮೊದಲ ಪಂದ್ಯವನ್ನು ಗೆಲುವಿನಂಚಿಗೆ ಕೊಂಡೊಯ್ಯುವುದು ಸವಾಲಾಗಿದೆ.

ಸಂಭಾವ್ಯ ತಂಡಗಳು:

- Advertisement -

ಕೋಲ್ಕತ್ತ ನೈಟ್ ರೈಡರ್ಸ್
ಶ್ರೇಯಸ್‌ ಅಯ್ಯರ್‌ (ನಾಯಕ), ಅಜಿಂಕ್ಯ ರಹಾನೆ, ರಿಂಕು ಸಿಂಗ್‌,ಶೆಲ್ಡನ್‌ ಕಾಟ್ರೆಲ್‌,ಆಂಡ್ರೆ ರಸೆಲ್‌, ವೆಂಕಟೇಶ್‌ ಅಯ್ಯರ್‌,ಸುನೀಲ್‌ ನಾರಾಯಣ್‌, ಶಿವಂ ಮಾವಿ,ನಿತೀಶ್‌ ರಾಣಾ,ಪ್ಯಾಟ್‌ ಕಮಿನ್ಸ್‌, ವರುಣ್‌ ಚಕ್ರವರ್ತಿ, ಅನುಕೂಲ್‌ ರಾಯ್‌,ರಾಶಿಕ್‌ ಸಲಾಂ,ಬಾಬಾ ಇಂದ್ರಜಿತ್‌, ಚಮಿಕ ಕರುಣಾರತ್ನೆ, ಅಭಿಜಿತ್‌ ತೋಮರ್‌, ಪ್ರಥಮ್‌ ಸಿಂಗ್‌,ಅಶೋಕ್‌ ಶರ್ಮ,ಆರನ್‌ ಫಿಂಚ್‌, ಟಿಮ್‌ ಸೌಥಿ, ರಮೇಶ್‌ ಕುಮಾರ್‌, ಉಮೇಶ್‌ ಯಾದವ್‌,ಮೊಹಮ್ಮದ್‌ ನಬಿ, ಸ್ಯಾಮ್‌ ಬಿಲ್ಲಿಂಗ್ಸ್‌, ಶೆಲ್ಡನ್‌ ಜಾಕ್ಸನ್‌

ಚೆನ್ನೈ ಸೂಪರ್ ಕಿಂಗ್ಸ್
ರವೀಂದ್ರ ಜಡೇಜ (ನಾಯಕ), ಋತುರಾಜ್‌ ಗಾಯಕ್ವಾಡ್‌, ರಾಬಿನ್‌ ಉತ್ತಪ್ಪ, ಎಂ.ಎಸ್‌. ಧೋನಿ, ಅಂಬಾಟಿ ರಾಯುಡು, ಮೊಯಿನ್‌ ಅಲಿ, ಶಿವಂ ದುಬೆ, ಡ್ವೇನ್‌ ಬ್ರಾವೊ, ಮಹೇಶ್‌ ತೀಕ್ಷಣ, ತುಷಾರ್‌ ದೇಶ್‌ಪಾಂಡೆ, ಕೆ.ಎಂ. ಆಸೀಫ್, ದೀಪಕ್‌ ಚಹರ್‌, ಹಂಗರ್ಕೇಕರ್‌,ಡೇವನ್‌ ಕಾನ್ವೆ, ಡ್ವೇನ್‌ ಪ್ರಿಟೋರಿಯಸ್‌, ಮಿಚೆಲ್‌ ಸ್ಯಾಂಟ್ನರ್‌, ಆಡಮ್ ಮಿಲ್ನೆ, ಎಸ್‌. ಸೇನಾಪತಿ, ಪ್ರಶಾಂತ್‌ ಸೋಲಂಕಿ, ಮುಕೇಶ್‌ ಚೌಧರಿ, ಹರಿ ನಿಶಾಂತ್‌, ಎನ್‌. ಜಗದೀಶನ್‌, ಕ್ರಿಸ್‌ ಜೋರ್ಡನ್‌, ಭಗತ್‌ ವರ್ಮ

Join Whatsapp