ವಾಂಟೆಡ್‌ ಲಿಸ್ಟ್‌ನಿಂದ ವಂಚಕ ಮೆಹುಲ್‌ ಚೋಕ್ಸಿ ಹೆಸರು ತೆಗೆದುಹಾಕಿದ ಇಂಟರ್‌ಪೋಲ್‌!

Prasthutha|

ಸೇಂಟ್‌ಜಾನ್ಸ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ.ವಂಚಿಸಿ ಭಾರತದಿಂದ ಪರಾರಿಯಾಗಿರುವ ವಂಚಕ ಮೆಹುಲ್‌ ಚೋಕ್ಸಿಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆ ಇಂಟರ್‌ಪೋಲ್‌ ತನ್ನ ವಾಂಟೆಡ್‌ ಪಟ್ಟಿಯಿಂದ ತೆಗೆದುಹಾಕಿದೆ.

- Advertisement -

ಚೋಕ್ಸಿಯನ್ನು ಭಾರತದ ತನಿಖಾ ಸಂಸ್ಥೆಗಳು ಅಪಹರಿಸಲು ಪ್ರಯತ್ನಿಸಿವೆ ಎಂದು ಇಂಟರ್‌ಪೋಲ್‌ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಈ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕ್ರಮದಿಂದಾಗಿ ಚೋಕ್ಸಿ ಭಾರತಕ್ಕೆ ಗಡಿಪಾರಾಗುವ ಮುಂಚೆಯೇ ಈಗ ತಾನಿರುವ ದೇಶದಿಂದಲೂ ಪರಾರಿಯಾಗುವ ಸಾಧ್ಯತೆಗಳಿದೆ ಎಂದು ಹೇಳಿದೆ.

Join Whatsapp