ಎ.ಆರ್. ರೆಹಮಾನ್ ಮಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Prasthutha|

ಚೆನ್ನೈ : ಖ್ಯಾತ ಸಂಗೀತಾ ನಿರ್ದೇಶಕ ಎ.ಆರ್.ರೆಹಮಾನ್ ಮಗಳು ಖದೀಜಾ ರಹಮಾನ್ ‘ ಅಂತಾರಾಷ್ಟ್ರೀಯ ಸೌಂಡ್ ಫ್ಯೂಚರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

- Advertisement -


ಅವರಿಗೆ ಅತ್ಯುತ್ತಮ ಅನಿಮೇಟೆಡ್ ಸಂಗೀತ ವೀಡಿಯೋಗಾಗಿ ಈ ಪ್ರಶಸ್ತಿ ಲಭಿಸಿದೆ. ಕಳೆದ ವರ್ಷ ಬಿಡುಗಡೆ ಯಾದ ಫರಿಶ್ತೋನ್ ಎಂಬ ವೀಡಿಯೋ ಗೆ ಈ ಪುರಸ್ಕಾರ ಲಭಿಸಿದೆ.


ಫರಿಶ್ತೋನ್ ಎಂದರೆ ಶಾಂತಿಗಾಗಿ ಹಲವು ದೇಶಗಳಿಗೆ ತೀರ್ಥಯಾತ್ರೆ ಹೋಗುವ ಪ್ರಾರ್ಥನೆಯಾಗಿದೆ.

- Advertisement -

ಅಲ್ಲದೆ ಲಾಸ್ ಏಂಜಲೀಸ್ ಚಲನಚಿತ್ರ ಪ್ರಶಸ್ತಿಗಳಲ್ಲಿಯೂ ಕೂಡ ಈ ವೀಡಿಯೊಗೆ ವಿಶೇಷ ಉಲ್ಲೇಖ ಪ್ರಶಸ್ತಿಯೂ ದೊರೆತಿದೆ.

Join Whatsapp