ಬಿಜೆಪಿ ಗುಡ್ ಬೈ ಹೇಳಿದ ಚಿತ್ರ ನಟಿ ಶ್ರಾವಂತಿ !

Prasthutha|

ನವದೆಹಲಿ: ಬೆಂಗಾಳಿ ಚಿತ್ರನಟಿ ಶ್ರಾವಂತಿ ಚಟರ್ಜಿ ಬಿಜೆಪಿ ತೊರೆದಿರುವುದಾಗಿ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವಿಟ್ ಮಾಡಿದ ಅವರು, ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದೇನೆ. ಆದರೆ ಪಕ್ಷದಲ್ಲಿನ ಪ್ರಾಮಾಣಿಕತೆಯ ಕೊರತೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶ್ರಾವಂತಿ ಅವರು ಬೆಹಾಲಾ ಪಶ್ಚಿಮ್ ಕ್ಷೇತ್ರದಿಂದ ಸ್ಪರ್ಧಿಸಿ ಟಿಎಂಸಿ ಎದುರು ಸೋತಿದ್ದರು.

Join Whatsapp