ಕೊಡಗಿನಲ್ಲಿ ಕಡಿಮೆಯಾಗದ ಮಳೆ; ಶಾಲಾ-ಕಾಲೇಜುಗಳಿಗೆ ಮುಂದುವರಿದ ರಜೆ

Prasthutha|

ಮಡಿಕೇರಿ: ಕೊಡಗಿನಲ್ಲಿ ನಿರಂತರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಘೋಷಿಸಲಾದ ರಜೆಯನ್ನು ಮುಂದುವರಿಸಲಾಗಿದೆ.

- Advertisement -

ನಾಳೆಯೂ  (ಜು.8) ಕೊಡಗಿನ ಎಲ್ಲಾ ಅಂಗನವಾಡಿ ಸಹಿತ ಶಾಲಾ-ಕಾಲೇಜುಗಳಿಗೆ  ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ.

Join Whatsapp