ಮಂಗಳೂರು: ಅಕ್ರಮ ದನದ ಮಾಂಸ ಸಾಗಾಟ ಆರೋಪ: ನಾಲ್ವರ ಬಂಧನ

Prasthutha|

ಮಂಗಳೂರು: ದನದ‌ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಉಳ್ಳಾಲ ಪೊಲೀಸರು ನಾಲ್ಕು ಮಂದಿಯನ್ನು ಗುರುವಾರ ತಲಪಾಡಿಯಲ್ಲಿ ಬಂಧಿಸಿದ್ದಾರೆ.

- Advertisement -

ಹುಸೈನ್, ಮುಝಮ್ಮಿಲ್, ಅಮೀನ್, ಶುಹೈಬ್ ಅಕ್ತರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

 ಖಚಿತ ಮಾಹಿತಿ ಪಡೆದ ಪೊಲೀಸರು  ತಲಪಾಡಿ ಬಳಿ ಕಾರು ಸಹಿತ  ಮಾಂಸವನ್ನು ವಶಪಡಿಸಿದ್ದಾರೆ.

Join Whatsapp