ಆರ್.ಎಸ್.ಎಸ್‍ನೊಂದಿಗೆ ಹೆಮ್ಮೆಯಿಂದ ಗುರುತಿಸಿಕೊಂಡಿದ್ದೇನೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ತುಮಕೂರು, ಆಗಸ್ಟ್ : ಆರ್.ಎಸ್.ಎಸ್. ಸಿದ್ದಾಂತಗಳು, ದೇಶಪ್ರೇಮದ ವಿಚಾರಗಳಿಂದ ಆರ್.ಎಸ್.ಎಸ್ ಜೊತೆಗೆ ಹೆಮ್ಮೆಯಿಂದ ನಾನು ಗುರುತಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅವರು ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಕನಿಕರವಿದೆ. ದೇಶಭಕ್ತಿಯುಳ್ಳ ದೊಡ್ಡ ಸಂಸ್ಥೆಯೊಂದಿಗೆ ನಾವು ಜೋಡಿಸಿಕೊಂಡಿದ್ದೇವೆ. ಸಿದ್ದರಾಮಯ್ಯ ಅವರು ಯಾವ ಸಂಸ್ಥೆಯೊಟ್ಟಿಗೆ ಜೋಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿಕೊಳ್ಳಲಿ ಎಂದರು.

Join Whatsapp