ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಟ್ವಿಟರ್ ನಲ್ಲಿ ಮನವಿ ಮಾಡಿದ ಪತಿ!

Prasthutha|

ನವದೆಹಲಿ : ದಯವಿಟ್ಟು ಪತ್ನಿಯನ್ನ ಹುಡುಕಿಕೊಡಿ‌ ಎಂದು ದೆಹಲಿ‌ ಮೂಲದ ಪತಿಯೊಬ್ಬ ಟ್ವಿಟರ್​ ಮೂಲಕ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ಧಾರೆ.

- Advertisement -

ದೆಹಲಿ ನಿವಾಸಿಯಾಗಿರುವ ಅರವಿಂದ್ ಎಂಬಾತ, ಬಲವಂತವಾಗಿ ಅನಾಮಿಕ ವ್ಯಕ್ತಿಯೊಬ್ಬ ಪತ್ನಿ ಮಕ್ಕಳನ್ನ ಕರೆದೊಯ್ದಿರೋದಾಗಿ ದೂರು ನೀಡಿದ್ದಾನೆ. ಪತ್ನಿ ಬೇರೆಯವನ ಜೊತೆ ಬೆಂಗಳೂರುಗೆ ಬಂದಿದ್ದು, ಹುಡುಕಿ ಕೊಡಿ ಎಂದು ಪತ್ನಿ ಮಕ್ಕಳ ಫೊಟೋ ಹಾಕಿ ಟ್ವೀಟ್​ನಲ್ಲಿ ಮನವಿ ಮಾಡಿದ್ಧಾರೆ.

ಇದಕ್ಕೆ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು ದೂರು ನೀಡುವಂತೆ ರಿ ಟ್ವೀಟ್ ಮಾಡಿದ್ಧಾರೆ.



Join Whatsapp