ಕೋವಿಡ್ ನಿಂದಾಗಿ ತಲೆದೋರಿದ ರಾಜತಾಂತ್ರಿಕ ಬಿಕ್ಕಟ್ಟು: ಕಾಮನ್ ವೆಲ್ತ್ ಹಾಕಿಯಿಂದ ಹಿಂದೆ ಸರಿದ ಭಾರತ

Prasthutha|

ನವದೆಹಲಿ: ಇಂಗ್ಲೆಂಡ್ ನಲ್ಲಿ ಭಾರತೀಯರಿಗೆ ಕ್ವಾರಂಟೈನ್ ಕಡ್ಡಾಯ ಮತ್ತು ಕೋವಿಡ್ ಬಿಕ್ಕಟ್ಟಿನ ಮಧ್ಯೆ ಭಾರತ ಹಾಕಿ ಕಾಮನ್ ವೆಲ್ತ್ ಗೇಮ್ಸ್ ನಿಂದ ಹಿಂದೆ ಸರಿದಿದೆ.

- Advertisement -

ಇಂಗ್ಲೆಂಡ್ ನಲ್ಲಿ ಭಾರತೀಯರಿಗೆ ಕ್ವಾರಂಟೈನ್ ನಿಯಾಮಾವಳಿ ಮತ್ತು ಕೋವಿಡ್ ನಿರ್ವಹಣೆಯಲ್ಲಿನ ಬಿಕ್ಕಟ್ಟಿನಿಂದಾಗಿ 2022 ರಲ್ಲಿ ನಡೆಯ ಬೇಕಾಗಿದ್ದ ಹಾಕಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಈ ನಿರ್ಧಾರವನ್ನು ಹಾಕಿ ತಂಡದ ಅಧ್ಯಕ್ಷರು, ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ವ್ಯವಸ್ಥಾಪಕರಾದ ನರೀಂದರ್ ಬಾತ್ರ ಎಂಬವರಿಗೆ ತಿಳಿಸಿದ್ದಾರೆ.



Join Whatsapp