ದ.ಕ. ಜಿಲ್ಲೆ ಸೇರಿ ಕರಾವಳಿಯ ಹಲವೆಡೆ ಮಳೆ ಅಬ್ಬರ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.

- Advertisement -

ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕಡಿಮೆಯಾಗಿದ್ದು, ಬಿರು ಬಿಸಿನ ತಾಪಮಾನ ಏರಿಕೆಯಿಂದ ನದಿಗಳ ನೀರು ಇಳಿಕೆ ಕಂಡಿದೆ. ಹೀಗಾಗಿ ವಾಡಿಕೆಯಂತೆ ಆಟಿಯಲ್ಲಿ ಸುರಿಯಬೇಕಿದ್ದ ಮಳೆ ಕೂಡ ಕಣ್ಮರೆಯಾದಂತೆ ಆಗಿದೆ. ಇದ್ದರಿಂದ ಕರಾವಳಿ ಭಾಗದ ರೈತರು ಮಳೆ ಕಾಣದ ಆತಂತಕ್ಕೆ ಒಳಗಾಗಿದ್ದರು. ಆದರೆ ನಿನ್ನೆ ಸುರಿಯುತ್ತಿದ್ದ ಮಳೆಯಿಂದ ಕೊಂಚ ಸಿಟ್ಟುಸಿರು ಬಿಡುವಂತೆ ಆಗಿದೆ.

Join Whatsapp