ಗ್ಯಾನವಾಪಿ ಮಸೀದಿ ವಿವಾದ: ಏಪ್ರಿಲ್ 10ಕ್ಕೆ ಸುಪ್ರೀಂಕೋರ್ಟ್ ವಿಚಾರಣೆ

Prasthutha|

ನವದೆಹಲಿ: ಗ್ಯಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಒಗ್ಗೂಡಿಸಲು ಕೋರಿರುವ ಮನವಿಯನ್ನು ಏಪ್ರಿಲ್ 10ಕ್ಕೆ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂಕೋರ್ಟ್ ಸಿಜೆಐ ಡಿ. ವೈ. ಚಂದ್ರಚೂಡ್ ಮಂಗಳವಾರ ತಿಳಿಸಿದರು.

Join Whatsapp