ಗುಲ್ಬರ್ಗಾ: ಪ್ರಮುಖ ಸೂಫೀವರ್ಯ ಶೈಖ್‌ ತಾಜುದ್ದೀನ್ ಜುನೈದೀ ನಿಧನ

Prasthutha|

ಗುಲ್ಬರ್ಗಾ: ಪ್ರಮುಖ ಸೂಫೀ ವರ್ಯ ಹಝ್ರತ್ ಶೈಖ್‌ ತಾಜುದ್ದೀನ್ ಜುನೈದೀ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

- Advertisement -

ವಯೋಸಹಜ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೈದರಾಬಾದ್ ಕರ್ನಾಟಕದ ಸುನ್ನಿಗಳ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ಇವರು, ಸಹಸ್ರಾರು ಅನುಯಾಯಿಗಳನ್ನು ಹೊಂದಿದ್ದಾರೆ.

- Advertisement -

ಉತ್ತರ ಕರ್ನಾಟಕದಲ್ಲಿ ತಾಜ್ ಬಾಬಾ ಎಂದೇ ಖ್ಯಾತರಾಗಿರುವ ಇವರು ಅಪಾರ  ಅನುಯಾಯಿಗಳನ್ನು ಅಗಲಿದ್ದಾರೆ. ನಾಳೆ ಜುಮಾ ನಮಾಝ್ ನ ಬಳಿಕ ಗುಲ್ಬರ್ಗಾದ ಜುನೈದೇ ದರ್ಬಾರಿನಲ್ಲಿ ಧಫನ ಕಾರ್ಯ ನಡೆಯಲಿದೆ.



Join Whatsapp