ಗುಲ್ಬರ್ಗಾ | ವೃದ್ಧ ಕಾಣೆ: ಪತ್ತೆಗೆ ಸಹಕರಿಸುವಂತೆ ಮನವಿ

Prasthutha|

ಗುಲ್ಬರ್ಗಾ: ಗುಲ್ಬರ್ಗಾ ನಿವಾಸಿಯಾದ ಉಸ್ಮಾನ್ ಬೇಗ್ ಎಂಬವರು ಜೂನ್ 10 ರಂದು ಸಿಕಂದರ್ ಬಾದ್ ನ ರೈಲ್ವೆ ಸ್ಟೇಷನ್ ನಿಂದ ಕಾಣೆಯಾಗಿರುತ್ತಾರೆ.

- Advertisement -


73 ವರ್ಷ ವಯಸ್ಸಿನ ಈ ವ್ಯಕ್ತಿ ಬುದ್ಧಿಮಾಂದ್ಯರಾಗಿದ್ದು , ಇವರನ್ನು ಯಾರಾದರೂ ಕಂಡಲ್ಲಿ ದೂರವಾಣಿ ಸಂಖ್ಯೆ: 8951188786, 9743687111, 8951188786 ಅನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

Join Whatsapp