ಗುಜರಾತ್, ಹಿಮಾಚಲ ಎಕ್ಸಿಟ್ ಪೋಲ್ : ಬಿಜೆಪಿಗೆ ಮತ್ತೆ ಅಧಿಕಾರ?

Prasthutha|

ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದೆ. ಎಕ್ಸಿಟ್ ಪೋಲ್ ಪ್ರಕಾರ, ಗುಜರಾತಿನಲ್ಲಿ ಬಿಜೆಪಿ ಪಕ್ಷ ಅಧಿಕಾರ ಮತ್ತೊಮ್ಮೆ ಹಿಡಿಯಲಿದೆ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಇನ್ನು ದಿಲ್ಲಿ ಮುನ್ಸಿಪಲ್‌ ಕಾರ್ಪೊರೇಷನ್‌ ನಲ್ಲಿ ಎಎಪಿ ಬಹುಮತ ಪಡೆಯಲಿದೆ.

- Advertisement -

ರಿಪಬ್ಲಿಕ್ ಟಿವಿ
ಗುಜರಾತ್ ವಿಧಾನಸಭೆ
ಒಟ್ಟು ಸ್ಥಾನ 182
ಬಹುಮತ-92
ಬಿಜೆಪಿ – 128 – 148
ಕಾಂಗ್ರೆಸ್ –30-42
ಎಎಪಿ – 02 – 10
ಇತರೆ – 01 – 02

ಹಿಮಾಚಲ ಪ್ರದೇಶ ವಿಧಾನಸಭೆ
ಒಟ್ಟು ಸ್ಥಾನ – 68
ಬಹುಮತ – 35
ಬಿಜೆಪಿ – 34-39
ಕಾಂಗ್ರೆಸ್ – 28-33
ಎಎಪಿ – 00-01
ಇತರೆ – 00

- Advertisement -

ಟೈಮ್ಸ್ ನೌ
ಗುಜರಾತ್ ವಿಧಾನಸಭೆ
ಒಟ್ಟು ಸ್ಥಾನ 182
ಬಹುಮತ-92
ಬಿಜೆಪಿ – 139
ಕಾಂಗ್ರೆಸ್ – 30
ಎಎಪಿ – 11
ಇತರೆ – 02

ಹಿಮಾಚಲ ಪ್ರದೇಶ ವಿಧಾನಸಭೆ
ಒಟ್ಟು ಸ್ಥಾನ – 68
ಬಹುಮತ – 35
ಬಿಜೆಪಿ – 38
ಕಾಂಗ್ರೆಸ್ – 28
ಎಎಪಿ – 00
ಇತರೆ – 02

ಜನ್ ಕಿ ಬಾತ್
ಗುಜರಾತ್ ವಿಧಾನಸಭೆ
ಒಟ್ಟು ಸ್ಥಾನ 182
ಬಹುಮತ-92
ಬಿಜೆಪಿ – 117-140
ಕಾಂಗ್ರೆಸ್ – 34-51
ಎಎಪಿ – 06-13
ಇತರೆ – 01-02

ಹಿಮಾಚಲ ಪ್ರದೇಶ ವಿಧಾನಸಭೆ
ಒಟ್ಟು ಸ್ಥಾನ – 68
ಬಹುಮತ – 35
ಬಿಜೆಪಿ – 34-39
ಕಾಂಗ್ರೆಸ್ – 28-33
ಎಎಪಿ – 00-01
ಇತರೆ – 00

ಝೀ ನ್ಯೂಸ್
ಹಿಮಾಚಲ ಪ್ರದೇಶ ವಿಧಾನಸಭೆ
ಒಟ್ಟು ಸ್ಥಾನ – 68
ಬಹುಮತ – 35
ಬಿಜೆಪಿ – 35-40
ಕಾಂಗ್ರೆಸ್ – 20-25
ಎಎಪಿ – 00 – 03
ಇತರೆ – 01- 05

TV9
ಗುಜರಾತ್ ವಿಧಾನಸಭೆ
ಒಟ್ಟು ಸ್ಥಾನ 182
ಬಹುಮತ-92
ಬಿಜೆಪಿ – 125-130
ಕಾಂಗ್ರೆಸ್ – 40-50
ಎಎಪಿ – 03-05
ಇತರೆ – 03-07

Join Whatsapp