ಗುಜರಾತ್ ಚುನಾವಣೆ: ಹಾರ್ದಿಕ್ ಪಟೇಲ್ ಅಲ್ಪ ಮುನ್ನಡೆ

Prasthutha|

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಅವರು ಅಲ್ಪ ಮತಗಳಿಂದ ಮುಂದಿದ್ದಾರೆ.

- Advertisement -


ವೀರಂಗಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಮರ್ ಸಿಂಗ್ ಠಾಕೂರ್ ಗೆ ನಿಕಟ ಪೈಪೋಟಿ ನೀಡುತ್ತಿದ್ದಾರೆ.


ಈವರೆಗೆ ಹಾರ್ದಿಕ್ 14,304 ಹಾಗೂ ಠಾಕೂರ್ 11,933 ಮತ ಗಳಿಸಿದ್ದಾರೆ.

- Advertisement -


ಇಲ್ಲಿ ಕಾಂಗ್ರೆಸ್ ಹಾಲಿ ಶಾಸಕನಿಗೆ ಹಿನ್ನಡೆಯಾಗಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

Join Whatsapp