ಗುಜರಾತ್: ಆಪ್ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ಸೋಲು

Prasthutha|

ಅಹಮದಾಬಾದ್: ಆಪ್ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಧ್ವಿ ಅವರು ಬಿಜೆಪಿ ಅಭ್ಯರ್ಥಿಯ ಎದುರು ಸೋಲು ಅನುಭವಿಸಿದ್ದಾರೆ. ಇದು ಆಪ್ ಗೆ ರಾಜಕೀಯವಾಗಿ ಭಾರೀ ಆಘಾತ ಉಂಟು ಮಾಡಿದೆ.

- Advertisement -


ಬಿಜೆಪಿ ಅಭ್ಯರ್ಥಿಯಾದ ಆಯರ್ ಮುಲುಭಾಯ್ ಹರ್ದಾಸ್ಭಾಯ್ ಬೇರಾ ಅವರೆದುರು 15,000 ಕ್ಕೂ ಹೆಚ್ಚು ಮತಗಳಿಂದ ಎಎಪಿ ಸಿಎಂ ಅಭ್ಯರ್ಥಿ ಸೋಲು ಕಂಡಿದ್ದಾರೆ. ಅಲ್ಲದೇ ಈವರೆಗಿನ ಫಲಿತಾಂಶದಲ್ಲಿ ಮೂವರು ಆಪ್ ಅಭ್ಯರ್ಥಿಗಳು ಗೆಲುವು ಸಾಧಿಸಿ ಗುಜರಾತ್ ನಲ್ಲಿ ಖಾತೆ ತೆರೆದಿದೆ.

Join Whatsapp