ಏರ್ ಟೆಲ್ ನೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ Google

Prasthutha|

ನವದೆಹಲಿ: ಭಾರತಿ ಏರ್ ಟೆಲ್ ಮತ್ತು ಗೂಗಲ್ ಕಂಪೆನಿಯು ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ದೀರ್ಘಾವಧಿಯ ಪಾಲುದಾರಿಕೆಯಲ್ಲಿ ಸುಮಾರು USD 1 ಶತಕೋಟಿ ರೂ. ವರೆಗೆ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು Google ತಿಳಿಸಿದೆ.

- Advertisement -

‘ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್’ ನ ಭಾಗವಾಗಿ 2020 ರಲ್ಲಿ USD 10 ಬಿಲಿಯನ್ ಹೂಡಿಕೆ ಮಾಡಿಲಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್, ಇದರ ಸಿಇಒ ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪರಸ್ಪರ ಒಪ್ಪಿಗೆಯಾಗುವ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂದು ಕಂಪೆನಿಗಳು ತನ್ನ ಹೇಳಿಕೆಯಲ್ಲಿ ತಿಳಿಸಿವೆ.



Join Whatsapp