ನಾಳೆ ಮೆಲ್ಕಾರ್’ನಲ್ಲಿ ಗ್ಲಾಮೆನ್ಸ್ ಜೆಂಟ್ಸ್  ಕ್ಲಬ್ ಶುಭಾರಂಭ  

Prasthutha|

ಕಲ್ಲಡ್ಕ: ಅಮ್ಟೂರು ಬೊಳ್ಳಾಯಿ ಪರಿಸರದ ನಿವಾಸಿಗಳಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಮಾ.6ರಂದು ಮೆಲ್ಕಾರ್’ನಲ್ಲಿ ಗ್ಲಾಮನ್ಸ್ ಜೆಂಟ್ಸ್  ಕ್ಲಬ್ ಶುಭಾರಂಭಗೊಳ್ಳಲಿದೆ. ಇಲ್ಲಿ ಪುರುಷರಿಗೆ ಬೇಕಾದ ಜೀನ್ಸ್ ಪ್ಯಾಂಟ್, ಶರ್ಟ್, ರೆಡಿಮೇಡ್ ವಸ್ತ್ರಗಳು ಲಭ್ಯವಿದ್ದು ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ವಿನ್ಯಾಸದ ಮತ್ತು ಹೊಸ ಮಾಡೆಲ್’ಗಳು ಲಭ್ಯವಿವೆ.

- Advertisement -

ಮಾರ್ಚ್ 6ರಂದು  ಉದ್ಯಾವರ ತಂಙಲ್ ಮತ್ತು ಅಂಗಡಿ ಮಾಲಕ ಮಸೂದ್ ಅವರ ತಂದೆ, ತಾಯಿ ಉದ್ಘಾಟಿಸಲಿದ್ದಾರೆ. ಅದೇ ರೀತಿ ಖರೀದಿಸಿದ ಎಲ್ಲ ಗ್ರಾಹಕರಿಗೆ ಉಚಿತ ಕೂಪನ್ ನೀಡುತ್ತಿದ್ದು, ಅಗಸ್ಟ್ 15 ರಂದು ಡ್ರಾ ವಿಜೇತರಿಗೆ ಐಫೋನ್- 14 ನೀಡುವುದಾಗಿ ಮಾಲಕ ಮಸೂದ್  ಪ್ರಕಟಣೆಗೆ ತಿಳಿಸಿದ್ದಾರೆ.

Join Whatsapp