ಜೆಪ್ಪಿನಮೊಗರಿನಲ್ಲಿ ಉಚಿತ ಇಫ್ತಾರ್ ವ್ಯವಸ್ಥೆ

Prasthutha|

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರಿನಲ್ಲಿ ಇರುವ ಮಾಸೂನ್ ಟೈಲ್ಸ್ ಆ್ಯಂಡ್ ಗ್ರಾನೈಟ್ಸ್ (Masun Tiles and Granites, Jeppina Mogaru) ನಲ್ಲಿ ರಂಝಾನ್ ಉಪವಾಸದ ಅವಧಿಯಲ್ಲಿ ಪ್ರಯಾಣಿಕರಿಗೆ ಇಫ್ತಾರ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

- Advertisement -


ಪಾರ್ಕಿಂಗ್ ವ್ಯವಸ್ಥೆಯೂ ಲಭ್ಯವಿದ್ದು, ಇಫ್ತಾರ್ ಸಮಯದಲ್ಲಿ ಆ ಭಾಗದಿಂದ ಪ್ರಯಾಣಿಸುವ ಯಾತ್ರಿಕರು ಇದರ ಸದುಪಯೋಗ ಪಡೆಯುವಂತೆ ಮಾಸೂನ್ ಟೈಲ್ಸ್ ನ ಮಾಲಕರು ವಿನಂತಿಸಿರುತ್ತಾರೆ. ಹೆಚ್ಚಿನ ವಿವರಗಳಿಗೆ 9738802666 ಸಂಪರ್ಕಿಸಬಹುದು.

Join Whatsapp