SDPI ಕಣ್ಣೂರು ವಾರ್ಡ್ ವತಿಯಿಂದ ಸಂಸ್ಥಾಪನಾ ದಿನಾಚರಣೆ

Prasthutha|

ಮಂಗಳೂರು: ’15 ನೇ ವರ್ಷದೆಡೆಗೆ ಸ್ವಾಭಿಮಾನಿ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳು ” ಎಂಬ ಘೋಷಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ 15 ನೇ ಸಂಸ್ಥಾಪನಾ ದಿನಾಚರಣೆಯನ್ನು ಹಿರಿಯರಾದ ಇಬ್ರಾಹಿಂ ಇವರು ಧ್ವಜಾರೋಹಣಗೈಯುವ ಮೂಲಕ ಕಣ್ಣೂರಿನಲ್ಲಿ ಆಚರಿಸಲಾಯಿತು

- Advertisement -

ಇದರ ಅಂಗವಾಗಿ ಅಬೂಬಕ್ಕರ್ ಪಕ್ಷದ ಸಂದೇಶ ಕಾರ್ಯಕ್ರಮ ವಾಚಿಸಿದರು.ಇಕ್ಬಾಲ್ ಕಣ್ಣೂರು ಸ್ವಾಗತಿಸಿ ವಂದಿಸಿದರು.
ಈ ಸಂದರ್ಭಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು