ದೆಹಲಿ | ಫ್ಲೈಓವರ್ ಕೆಳಗೆ ಸಿಲುಕಿಕೊಂಡ ವಿಮಾನ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

Prasthutha|

ದೆಹಲಿ: ದೆಹಲಿ ಹಾಗೂ ಗುರಗಾಂವ್ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನವು ಫ್ಲೈಓವರ್ ಕೆಳಗೆ ಸಿಲುಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಫ್ಲೈಓವರ್ ಕೆಳಗೆ ಸಿಲುಕಿಕೊಂಡಿರುವ ವಿಮಾನದ ಬಗ್ಗೆ ಸ್ಪಷ್ಟೀಕರಣ ನೀಡಿದ ವಿಮಾನಯಾನ ಸಂಸ್ಥೆ ಈ ವಿಮಾನವನ್ನು ಮಾರಾಟ ಮಾಡಲಾಗಿದೆ. ವಿಮಾನವನ್ನು ಏರ್ ಇಂಡಿಯಾದಿಂದ ಖರೀದಿಸಿ ಅದರ ಹೊಸ ಮಾಲೀಕರಿಂದ ವಿಮಾನವನ್ನು ಸಾಗಿಸಲಾಗುತ್ತಿದೆ ಎಂದು ಹೇಳಿದೆ

Join Whatsapp