ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸದ ಧ್ವಜಾರೋಹಣ

Prasthutha|

ಮಂಗಳೂರು: ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು.

- Advertisement -

ಬಿಸಿಸಿಐ ಅಧ್ಯಕ್ಷ ಹಾಗೂ ಈದ್ಗಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಎಸ್.ಎಂ.ರಶೀದ್ ಹಾಜಿ, ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಹನೀಫ್ ಹಾಜಿ, ಕೋಶಾಧಿಕಾರಿ ಬಾಶಾ ತಂಙಳ್, ಜನಾಬ್ ಜೌಹರ್ ಬಾವ, ಮುಖಂಡರಾದ ರಿಯಾಝ್ ಬಂದರ್, ರಿಯಾಝ್ ಕಾಚಿಮನ, ಎಂಐಇಎಫ್ ಸದಸ್ಯ ಅಹ್ಮದ್ ಶರೀಫ್, ಮಸೀದಿಯ ಇಮಾಮ್ ಸದಕತುಲ್ಲಾ, ಭಟ್ಕಳ್ ಜಮಾತುಲ್ ಮುಸ್ಲಿಮೀನ್ ಸದಸ್ಯ ಅಬ್ದುಲ್ಲಾ ಮುಸ್ಬಾ, ಝುಬೈರ್ ಅಡ್ಯಾರ್ ಮತ್ತಿತರರು ಪಾಲ್ಗೊಂಡಿದ್ದರು.

Join Whatsapp