ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ , ZFC ಸ್ಪೋಟ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಎಫ್. ಅಬ್ಬಾಸ್ ಆಯ್ಕೆ

Prasthutha|

ಫರಂಗಿಪೇಟೆ: ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಝಡ್.ಎಫ್.ಸಿ ಅಮೆಮಾರ್ ಇದರ ಜಂಟಿ ಸಭೆ ತಂಡದ ನಾಯಕ ಇಮ್ರಾನ್ ಯಾನೆ ಇಮ್ಮು ಅವರ ಸಮ್ಮುಖದಲ್ಲಿ ಬುಧವಾರ ಅಮೆಮಾರ್ ನಲ್ಲಿ ನಡೆಯಿತು. ಜಂಟಿ ಸಭೆಯಲ್ಲಿ ನೂತನವಾಗಿ ಸಮಿತಿ ರಚನೆ ಮಾಡಲಾಯಿತು.

- Advertisement -


ಯಂಗ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಅಧ್ಯಕ್ಷರಾಗಿ ಎಫ್ ಅಬ್ಬಾಸ್, ಗೌರವಾಧ್ಯಕ್ಷರಾಗಿ ಎಮ್. ಎಸ್ ಸಿದ್ದೀಕ್, ಉಪಾಧ್ಯಕ್ಷರಾಗಿ ಸಿ. ಎಚ್ ಮನ್ಸೂರು, ಕಾರ್ಯದರ್ಶಿಯಾಗಿ ಹೈದರ್, ಕೋಶಾಧಿಕಾರಿಯಾಗಿ ಸಿ. ಎಚ್ ಅಶ್ರಫ್, ಸಲಹೆಗಾರರಾಗಿ ಬಶೀರ್ ತಂಡೇಲ್, ಸುಲೈಮಾನ್ ಉಸ್ತಾದ್, ಸದಸ್ಯರಾಗಿ ಉಮರಬ್ಬ ವಳಚ್ಚಿಲ್, ಅಬೂಬಕ್ಕರ್ ಯಾನೆ ಅಕ್ಕು, ಶಬೀರ್ ತಂಡೇಲ್, ಹಕೀಮ್ ಚೆಲ್ಲಿ ಮತ್ತು ತಂಡದ ಮ್ಯಾನೇಜರಾಗಿ ಹನೀಫ್ ರವರನ್ನು ಆಯ್ಕೆ ಮಾಡಲಾಯಿತು

Join Whatsapp