Prasthutha Live Updates : ಪಂಚರಾಜ್ಯಗಳ ಚುನಾವಣೆ 2021

Prasthutha|

➤ ಚುನಾವಣಾ ಫಲಿತಾಂಶ : ಯಾರು ಎಲ್ಲೆಲ್ಲಿ ಮುನ್ನಡೆ- – 12: 50 PM

- Advertisement -

► KER ಶೈಲಜಾ ಟೀಚರ್ ಮಟ್ಟನ್ನೂರಿನಲ್ಲಿ ಮುನ್ನಡೆ

► WB 200ರ ಮುನ್ನಡೆ ಗಡಿ ದಾಟಿದ ಟಿಎಂಸಿ ಅಧಿಕಾರದತ್ತ

- Advertisement -

►ಅಸ್ಸಾಂನಲ್ಲಿ ಬಿಜೆಪಿಗೆ ಮುನ್ನಡೆ

► KER ನೇಮಂನಲ್ಲಿ ಬಿಜೆಪಿಯ ಕುಮ್ಮನಂ ರಾಜಶೇಖರನ್ ಮುನ್ನಡೆ

► KER ಪಾಲಕ್ಕಾಡಿನಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ಇ ಶ್ರೀಧರನ್

► TN ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂಗೆ ಹಿನ್ನಡೆ

► WB ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಜೊತೆಗಿನ ಮತಗಳ ಅಂತರ 4000 ಕ್ಕೆ ಇಳಿಕೆ

______________________________________________________________________________

➤ ಚುನಾವಣಾ ಫಲಿತಾಂಶ : ಯಾರು ಎಲ್ಲೆಲ್ಲಿ ಮುನ್ನಡೆ- – 12: 05 PM

► KER ನಟ ಸುರೇಶ್ ಗೋಪಿಗೆ ತ್ರಿಶೂರಿನಲ್ಲಿ ಮುನ್ನಡೆ

► TN ಸ್ಟಾಲಿನ್ ಮಗ ಉದಯನಿಧಿ ಚಿಪಾಕ್ ನಲ್ಲಿ 8000 ಮತಗಳ ಮುನ್ನಡೆ

► WB ಟಿಎಂಸಿ ಮುನ್ನಡೆ ಮುಂದುವರಿಕೆ, ನಂದಿಗ್ರಾಮದಲ್ಲಿ ಮಮತಾ ಹಿನ್ನಡೆ

► WB ಟಿಎಂಸಿ 166 ಮತ್ತು ಬಿಜೆಪಿ 83 ಕ್ಷೇತ್ರಗಳಲ್ಲಿ ಮುನ್ನಡೆ

► KAR ಬೆಳಗಾವಿ 30ನೇ ಸುತ್ತು – ಬಿಜೆಪಿಗೆ 13,885 ಮತಗಳ ಮುನ್ನಡೆ

► TN ಅಣ್ಣಾಮಲೈಗೆ 500 ಮತಗಳ ಹಿನ್ನಡೆ

► TN ತಮಿಳುನಾಡಿನಲ್ಲಿ 5 ಸೀಟುಗಳಲ್ಲಿ ಬಿಜೆಪಿಗೆ ಮುನ್ನಡೆ

► ರಾಜಸ್ಥಾನದ ಉಪಚುನಾವಣೆಯ ಎರಡರಲ್ಲಿ ಕಾಂಗ್ರೆಸ್ ಮುನ್ನಡೆ

_____________________________________________________________________________

➤ ಚುನಾವಣಾ ಫಲಿತಾಂಶ : ಯಾರು ಎಲ್ಲೆಲ್ಲಿ ಮುನ್ನಡೆ- – 11: 30 AM

ಪಶ್ಚಿಮ ಬಂಗಾಳ : ಟಾಲಿಗಂಜ್ ನಲ್ಲಿ ಬಿಜೆಪಿಯ ಬಾಬುಲ್ ಸುಪ್ರಿಯೋ ಹಿನ್ನಡೆ

ಕೇರಳ : ಪಾಲಕ್ಕಾಡಿನಲ್ಲಿ ಬಿಜೆಪಿಯ ‘ಮೆಟ್ರೋ ಮ್ಯಾನ್’ ಮುನ್ನಡೆ

ತಮಿಳುನಾಡು : ಸ್ಟಾಲಿನ್ ಗೆ 10,000 ಮತಗಳ ಮುನ್ನಡೆ

ಕೇರಳ : ಕಾಸರಗೋಡಿನಲ್ಲಿ ಯುಡಿಎಫ್ ನ ಎನ್.ಎ. ನೆಲ್ಲಿಕುನ್ನು ಮುನ್ನಡೆ

ಕೇರಳ : ಉದುಮದಲ್ಲಿ ಕಾಂಗ್ರೆಸ್ ಮುನ್ನಡೆ

ಕೇರಳ : ತ್ರಿಕ್ಕರಿಪುರದಲ್ಲಿ ಯುಡಿಎಫ್ ನ ಎಂ.ಪಿ. ಜೋಸೆಫ್ ಮುನ್ನಡೆ

ಕೇರಳ : ಮಂಜೇಶ್ವರದಲ್ಲಿ ಯುಡಿಎಫ್ ನ ಎ.ಕೆ.ಎಂ ಅಶ್ರಫ್ ಮುನ್ನಡೆ

Join Whatsapp