SDPI ಸಜೀಪನಡು ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ

Prasthutha|

ಸಜೀಪನಡು: ಫ್ಯಾಶಿಷ್ಟರ ಸಂಕೋಲೆಯಿಂದ ದೇಶದ ಸ್ವಾತ್ಯಂತ್ರ್ಯವನ್ನು ರಕ್ಷಿಸೋಣ…. ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭ ಸಜಿಪ ಜಂಕ್ಷನ್ ನಲ್ಲಿ ನಡೆಯಿತು.

- Advertisement -

ಧ್ವಜಾರೋಹಣವನ್ನು SDPI ಸಜಿಪ ಗ್ರಾಮ ಸಮೀತಿ ಅಧ್ಯಕ್ಷರಾದ ನವಾಜ್ ಸಜಿಪ ನೆರವೇರಿಸಿದರು.ಮುನ್ನೂರು ಬ್ಲಾಕ್ SDPI ಅಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಪ್ರಾಸ್ತವಿಕ ಭಾಷಣ ಮಾಡಿದರು ಮುಖ್ಯ ಅತಿಥಿಯಾಗಿ ಸಜಿಪ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ SN ಸಜಿಪ, SDPI ಗ್ರಾಮ ಸಮೀತಿ ಕಾರ್ಯದರ್ಶಿ ಶಾಫಿ ಕೋಟೆಕಣಿ ಉಪಸ್ಥಿತರಿದ್ದರು ಸಾದಿಕ್ ಗೋಳಿಪಡ್ಪು ಕಾರ್ಯಕ್ರಮ ನಿರೂಪಿಸಿದರು.

Join Whatsapp